- ವೇದ ಸುಳ್ಳಾದ್ರು ಗಾದೆ ಸುಳ್ಳಾಗೊಲ್ಲ.
- ಪಾಪಿ ಸಮುದ್ರಕ್ಕೆ ಹೋದ್ರೂ ಮೊಣಕಾಲಶ್ಟೆ ನೀರು.
- ಇಟ್ಟು ಕೊಂಡಿರೋಳು ಇರೋತನಕ, ಕಟ್ಟಿಕೊಂಡಿರೋಳು ಕೊನೆ ತನಕ.
- ಮುತ್ತು ಕೊಡುವಳು ಬಂದಾಗ ತುತ್ತು ಕೊಟ್ಟವಳ ಮರತಂತೆ.
- ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ.
- ಕುಣಿಲಾರದ ಸೂಳೆ ನೆಲ ಡೊಂಕೆಂದಳಂತೆ.
Monday, June 1, 2009
Kannada Proverbs
When I was growing up (not that I am done growing now.. but that is the topic of another blog), I heard my grandmother use a proverb in almost every conversation. I am sure most of us have a similar experience. To revive the nostalgia, I decided to start a collection of Kannada proverbs here. Together let's grow this list.
Subscribe to:
Post Comments (Atom)
5 comments:
Kumbala kai kalla andre, hegal mutti nodikonda.
Yardo duddu yellamana jatre
Palige bandidhu panchamrutha
Kai kesaradhre bai mosaru
Gidavagi baggadhu maravaagi baggeethe
ಇವಳೇ ಇನ್ನುವುದಕ್ಕೆ ಹೆಂಡತಿನೆ ಬಂದಿಲ್ಲ. ಮಗು ಹೆಸರು ರಾಮಕೃಷ್ಣ ಅಂದನಂತೆ.
ಅಡಿಕೆ ಹೋದ ಮಾನ ಆನೆ ಕೊಟ್ಟರು ಬಾರದು.
ಮಕ್ಕಳನ್ನು ಕಟ್ಟಿಕೊಂಡು ಮದುವೆಗೆ ಹೋಗಬೇಡ, ಗಂಡನನ್ನು ಕಟ್ಟಿಕೊಂಡು ಜಾತ್ರೆಗೆ ಹೋಗಬೇಡ.
ವಲ್ಲದ ಗಂಡನಿಗೆ ಮೊಸರಿನಲ್ಲಿ ಕಲ್ಲು ಸಿಕ್ಕಿತಂತೆ.
ಎಲೆ ಎತ್ತೊ ಗುಂಡ ಎಂದರೆ ಉಂಡವರು ಎಷ್ಟು ಮಂದಿ ಎಂದನಂತೆ
ಅಂಬಲಿ ಕುಡಿಯೋವನಿಗೆ ಮೀಸೆ ಹಿಡಿಯುವವನೊಬ್ಬ
ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲಿಲ್ಲ.
ಹನುಮಂತ ದೇವರು ಹಗ್ಗ ಕಡಿತಿದ್ದರೆ ಪೂಜಾರಿ ಶ್ಯಾವಿಗೆ ಕೇಳಿದನಂತೆ.
ಅಮೃತಂ ಆಲಸ್ಯಂ ವಿಷಂ
ತಾನು ತಿರುಪೆ, ದಾನ ದರ್ಮ.
ಗೋಕುಲಾಷ್ಟಮಿಗು ಇಮಾಮ್ ಸಹೇಬರಿಗು ಏನು ಸಂಬಂಧ ?
ಆಚಾರ್ಯರೆ ಅರಿಸಿನ ಹಚ್ಚಿಕೊತಿರಾ ?
ಅಜ್ಜಿಗೆ ಅಡಿಕೆ ಚಿಂತೆ, ಮೊಮ್ಮಗಳಿಗೆ ಮಿಂಡರ ಚಿಂತೆ.
1. Madhuve Aago Gunda andhre neenay nanna hendathi Aagu Andhananthe.
2. Saavira Sullu Heli ondu Madhuve Maadu.
3. Koosu Huttokke Munche Kulavi Holasidaranthe.
4.Ganda Hendira Jagaladhalli Koosu Badavaaithu.
5. Aaru Dhoosay kotrey Atthey kadey, Mooru Dhoosay kotrey Sosay Kaday
6. Prathyakshavadaru Pramanisu Nodu.
ಬಡವ ನೀನು ಅಣಗಿದ ಹಾಗೆ ಇರು.
Post a Comment