- ವೇದ ಸುಳ್ಳಾದ್ರು ಗಾದೆ ಸುಳ್ಳಾಗೊಲ್ಲ.
- ಪಾಪಿ ಸಮುದ್ರಕ್ಕೆ ಹೋದ್ರೂ ಮೊಣಕಾಲಶ್ಟೆ ನೀರು.
- ಇಟ್ಟು ಕೊಂಡಿರೋಳು ಇರೋತನಕ, ಕಟ್ಟಿಕೊಂಡಿರೋಳು ಕೊನೆ ತನಕ.
- ಮುತ್ತು ಕೊಡುವಳು ಬಂದಾಗ ತುತ್ತು ಕೊಟ್ಟವಳ ಮರತಂತೆ.
- ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ.
- ಕುಣಿಲಾರದ ಸೂಳೆ ನೆಲ ಡೊಂಕೆಂದಳಂತೆ.
Monday, June 1, 2009
Kannada Proverbs
When I was growing up (not that I am done growing now.. but that is the topic of another blog), I heard my grandmother use a proverb in almost every conversation. I am sure most of us have a similar experience. To revive the nostalgia, I decided to start a collection of Kannada proverbs here. Together let's grow this list.
Subscribe to:
Posts (Atom)